ಯಡಿಯೂರಪ್ಪ ನಮ್ಮವರು ಮಠಗಳಿಗೆ ಸಾಕಷ್ಟು ಅನುದಾನ, ನೀಡಿದ್ದಾರೆ.. ಆದ್ರೆ ಮಠಗಳು ಎಷ್ಟರ ಮಟ್ಟಿಗೆ ಅಭಿವೃದ್ಧಿ ಯಾಗಿವೆ ಎನ್ನುವುದು ಗೊತ್ತಿಲ್ಲ ಅದರಲ್ಲೂ ನಮ್ಮ ಜಿಲ್ಲೆಗೆ ನಮ್ಮ ಜನಾಂಗದ(ವೀರಶೈವ ಲಿಂಗಾಯತ) ಅಧಿಕಾರಿಗಳನ್ನು ಯಡಿಯೂರಪ್ಪ ನೀಡಿದ್ದಾರೆ. ಆದ್ರೆ ಸಿದ್ದರಾಮಯ್ಯ ಇದ್ದಾಗ ಬರೀ ಕುರುಬರೇ ಇದ್ರೂ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಲೇವಡಿ ಮಾಡಿದರು.
MLA, Shamanoor Shivashankarappa, advised the Swamiji of the Panchamasali Matt